ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್, ಮಾಜಿ ಅಧ್ಯಕ್ಷ ಬೆಮ್ಮನೆ ಮೋಹನ್, ಎಸ್.ಗೋಪಾಲ್, ಬಿಜೆಪಿ ಮುಖಂಡ ಸಂಪತ್‌ಕುಮಾರ್, ಬಿಜೆಪಿ ವಕ್ತಾರ ಎನ್.ಎಂ.ಕಾಂತರಾಜ್, ಉಪಾಧ್ಯಕ್ಷ ಸೀತಾರಾಮ, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಎಚ್.ಡಿ.ಮಿಥುನ, ಕೆ.ಎಂ.ಜಗದೀಶ್, ಎಂ.ಟಿ.ಕುಮಾರ್, ರಾಜಪ್ಪಗೌಡ, ಬಿ.ಎಂ.ರಾಮಚಂದ್ರ, ಎಸ್.ರಂಗಪ್ಪ, ಜಗದೀಶ್, ಸುಧಾಕರ, ಎಚ್.ಇ.ದಿವಾಕರ, ವಿಜಯಕುಮಾರ್, ಸಂದೇಶ, ಡಿ.ಆರ್.ಈಶ್ವರ್ ಮತ್ತಿತರರು ಇದ್ದರು.