ಕರ್ಣಾಟಕ ಬ್ಯಾಂಕ್ ನಿಡುವಾಳೆ ಶಾಖಾ ವ್ಯವಸ್ಥಾಪಕ ಪ್ರದ್ಯುಮ್ನ ವಿ. ರಾವ್, ಉಪ ವ್ಯವಸ್ಥಾಪಕ ಪಣಿಕಿರಣ್, ಕೃಷಿ ಅಧಿಕಾರಿ ಸಚಿನ್, ಸಿಬ್ಬಂದಿ ವಿಶ್ವನಾಥ್, ಡಿಂಪ್ಲಿನ್ ಡಿಮೆಲ್ಲೋ, ಸುಪ್ರೀತ್, ಸುಬ್ರಹ್ಮಣ್ಯ, ಯೂನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್ ಕಂಪನಿ ವಲಯ ಮ್ಯಾನೇಜರ್ ಸೋಮಪ್ರಸಾದ್ ಹಾಗೂ ಕಂಪನಿ ಪ್ರತಿನಿಧಿ ನಿಶ್ಚಿತ್ ಇದ್ದರು.