ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಶ್, ಜಿಪಂ ಮಾಜಿ ಸದಸ್ಯರಾದ ಬಿ.ಆರ್.ಸುಬ್ಬಯ್ಯ, ನಿಖಿಲ್ ಚಕ್ರವರ್ತಿ, ಪತ್ರಕರ್ತ ಕಿರುಗುಂದ ಅಬ್ಬಾಸ್, ಮುಖ್ಯಶಿಕ್ಷಕಿ ಜ್ಯೋತಿ, ಶಿಕ್ಷಕರಾದ ಆಶಾ, ರವೀಂದ್ರ, ಪುಷ್ಪಾ, ಕಲ್ಲೇಶ್, ಮನೋಜ್, ಗ್ರಾಮಸ್ಥರಾದ ಬಿ.ಆರ್.ಯತೀಶ್, ಮನೋಜ್, ಸುಪ್ರೀತ್, ಯತೀಶ್, ರಮೇಶ್, ರಾಧಾ ಇತರರಿದ್ದರು.