ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಜಾನಪದ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದರು. ಗುರುಕೃಪಾ ಪ್ರೌಢಶಾಲೆ ಅಧ್ಯಕ್ಷ ಸತೀಶ್,ಹಿರೇನಲ್ಲೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಜಿ.ಆರ್ ಶಿವಲಿಂಗಸ್ವಾಮಿ, ಗಿರಿಯಾಪುರದ ಸಿಎಸ್‌ಕೆ ಹಾಸ್ಟೆಲ್ ಅಧ್ಯಕ್ಷ ಜಿ.ಸಿ.ಜಯ ಸೋಮನಾಥ್ ಹಾಗೂ ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪದ್ಮಾವತಿ ಶ್ರೀನಿವಾಸ್, ಮುಖ್ಯಶಿಕ್ಷಕ ಎಂ.ಧರಣೇಂದ್ರ ಮೂರ್ತಿ, ಲತಾ, ಶಿಕ್ಷಕರಾದ ಕಾಂತರಾಜು, ಯತೀಶ್, ಕೆ.ಸಿ.ಲತಾ, ಚಿದಾನಂದ ಮತ್ತಿತರಿದ್ದರು.