ಪ್ರಮುಖ ಮುಖ್ಯಾಂಶಗಳು.ನಕಲಿ ಐಎಎಸ್ ಅಧಿಕಾರಿಗೆ ಸಾಥ್ ನೀಡಿದ ಆರೋಪಜಿಲ್ಲಾ ಸರ್ಜನ್ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಟೆಂಡರ್ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ.ಚಿಕ್ಕಮಗಳೂರು: ಜಿಲ್ಲಾ ಸರ್ಜನ್ ಡಾ.ಬಿ.ಎಚ್.ಚಂದ್ರಶೇಖರ್ ಅವರು ಮೆಡಿಕಲ್ ಶಾಪ್ ಮಾಲೀಕರಿಂದ ಹಣ ವಸೂಲಿಗೆ ನಕಲಿ ಐಎಎಸ್ ಅಧಿಕಾರಿ ಮಿಥುನ್‌ಗೆ ಸಾಥ್ ನೀಡಿದ ಆರೋಪ ಕೇಳಿ ಬಂದಿರುವುದರಿಂದ ಈ ಬಗ್ಗೆ 2 ದಿನದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸೂಚಿಸಿದ್ದಾರೆ.