ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಎಂ.ಎಸ್.ಅರುಣೇಶ್, ಅಂಬುಜಾ, ಬಿ.ಕೆ.ಮಧುಸೂದನ್, ಸಂತೋಷ್‌ಕುಮಾರ್, ಶಿವಪ್ಪ, ಶೇಖರ್, ಫಿಲೋಮಿನಾ, ಜಾನಕಿ ಪ್ರಮುಖರಾದ ಜಿ.ಎಂ.ನಟರಾಜ್, ಎಂ.ಎಸ್.ಜಯಪ್ರಕಾಶ್, ಜಾನ್ ಡಿಸೋಜಾ, ಚಂದ್ರಮ್ಮ, ಅರುಣ್‌ಕುಮಾರ್, ಕೌಶಿಕ್ ಪಟೇಲ್, ಕಾಫಿ ಗಿರೀಶ್ ಮತ್ತಿತರರು ಹಾಜರಿದ್ದರು.