ಪಟ್ಟಣದ ಕಲಶೇಶ್ವರ ದೇವಸ್ಥಾನ ಸಮೀಪ, ಪೊಲೀಸ್ ಠಾಣೆ ಸಮೀಪ, ಮಂಜಿನಕಟ್ಟೆ, ಮಹಾವೀರ ವೃತ್ತ, ಸಂಸೆ, ಕುದುರೆಮುಖ, ಹಿರೇಬೈಲು ಹಾಗೂ ಬಾಳೆಹೊಳೆ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಸುಮಾರು 50 ಅಡಿ ಎತ್ತರದ ಕಂಬದಲ್ಲಿ ಆರು ದೀಪಗಳನ್ನು ಅಳವಡಿಸಲಾಗಿದ್ದು, ವಿಶಾಲ ಪ್ರದೇಶಕ್ಕೆ ಬೆಳಕು ಹರಡುತ್ತಿದೆ.