ಶ್ರೀಗಂಧ ಬೆಳೆಗಾರ ವಿಶುಕುಮಾರ್ ಮಾತನಾಡಿ, ಸಂಘದಲ್ಲಿ ಇದುವರೆಗೂ 506 ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದು ತಾವು ಬೆಳೆದ ಶ್ರೀಗಂಧದ ಮರಗಳನ್ನು ಕಳ್ಳರು ಕಟಾವು ಮಾಡಿ ಉಳಿದ ಮರದ ಭಾಗಗಳಿಂದ ಅಡುಗೆ ತಯಾರಿಸಲು ಬಳಸುವ ಪರಿಕರಗಳು, ಜಪಮಾಲೆ, ಸ್ಮರಣ ಲಕಗಳು, ದೇವರ ವಿಗ್ರಹಗಳು, ಮಕ್ಕಳ ಆಟಿಕೆಗಳೂ ಸೇರಿದಂತೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಳಿಗೆಗಳ ಮೂಲಕ ಶ್ರೀಸಾಮಾನ್ಯರಿಗೂ ಶ್ರೀಗಂಧವನ್ನು ತಲುಪಿಸಲಾಗುತ್ತಿದೆ ಎಂದರು.