ಕೆಪಿಎಸ್ ಶಾಲೆ ಪ್ರಾಚಾರ್ಯ ಅರುಣ್ ಕುಮಾರ್, ಬಿಇಒ ವರಲಕ್ಷ್ಮೀ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಾರದಾ, ಪಿಎಸಿಎಸ್ ಅಧ್ಯಕ್ಷ ರಮೇಶ್‌ಭಟ್, ಕಾಂಗ್ರೆಸ್ ವಕ್ತಾರ ಉಮೇಶ್ ಪೊದುವಾಳ್, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿನೇಶ್‌ಹೆಗ್ಡೆ, ಮೆಣಸೆ ಗ್ರಾಪಂ ಮಾಜಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ವಿದ್ಯಾನಗರ ಶಾಲೆ ಮುಖ್ಯಶಿಕ್ಷಕಿ ಮೈತ್ರಿ ಉಪಸ್ಥಿತರಿದ್ದರು.