ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್‌ಗೌಡ ದಂಡಿನಮಕ್ಕಿ, ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರತನ್‌ಗೌಡ, ಮುಖಂಡರಾದ ಎಂ.ಆರ್.ರವಿಶಂಕರ್, ಈಚಿಕೆರೆ ಸುಂದರೇಶ್, ಬೆನ್ನಿ, ಸಾಜು,ಜುಬೇದಾ, ಸೈಯದ್‌ವಸೀಂ, ಸುನೀಲ್ ಕುಮಾರ್, ಮಾಳೂರುದಿಣ್ಣೆ ರಮೇಶ್, ಬಿಳಾಲ್‌ಮನೆ ಉಪೇಂದ್ರ, ವಿಜಯ್, ಡಿ.ಜಿ.ಮಂಜಪ್ಪಗೌಡ, ಮೂರ್ತಿ, ಎನ್.ಪಿ.ರವಿ, ಎನ್.ಪಿ.ರಮೇಶ್, ದೇವರಾಜ್, ಜಾನ್‌ಪೌಲ್ ಮತ್ತಿತರರು ಇದ್ದರು.