ಹೋಬಳಿಯಲ್ಲಿ ರಾಗಿ 3200 ಹೆಕ್ಟೇರ್, ಮುಸುಕಿನ ಜೋಳ 1500 ಹೆಕ್ಟೇರ್, ಹೈ.ಜೋಳ 20, ಧಾನ್ಯಗಳು 50, ಏಕದಳ ಧಾನ್ಯಗಳಾದ ತೊಗರಿ 55, ಅಲಸಂದೆ 85, ಉದ್ದು 60, ಹೆಸರು 25, ಅವರೆ 40, ಹುರುಳಿ 100 ಹೆಕ್ಟೇರ್ ಮತ್ತು ದ್ವಿದಳ ಧಾನ್ಯಗಳಾದ ನೆಲಗಡಲೆ 100, ಎಳ್ಳು 150, ಸೂರ್ಯಕಾಂತಿ 350, ಹರಳು 40, ಹುಚ್ಚೆಳ್ಳು 30, ಸಾಸಿವೆ 10 ಹೆಕ್ಟೇರ್‌ಗಳಲ್ಲಿ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಕಾಲಕಾಲಕ್ಕೆ ತಕ್ಕಂತೆ ಮಳೆಯಾದಲ್ಲಿ ಬೆಳೆಯೂ ಕೈಸೇರುತ್ತದೆ.