ಸ್ಪರ್ಶ ಅವರಿಗೆ ವಿದುಷಿ ಕಮಲ ಭಟ್ ಪ್ರಶಸ್ತಿ ನೀಡಲಾಯಿತು. ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಎಂ.ಸ್ವಾಮಿ, ಆರತಿ ಕೃಷ್ಣ ಫೌಂಡೇಷನ್‌ನ ನಿರ್ದೇಶಕ ಬೇಗಾನೆ ಕೌಶಿಕ್, ಅಕಾಡೆಮಿ ಮುಖ್ಯಸ್ಥೆ ಸುನೀತಾ ನವೀನ್‌ಗೌಡ, ಕಲಾವಿದರಾದ ಯಶವಂತ್, ಅಮಿತ್, ಅಕಾಡೆಮಿ ಪದಾಧಿಕಾರಿಗಳಾದ ನವೀನ್ ಗೌಡ, ಚಂದ್ರಶೇಖರ್ ಮೆಣಸೆ, ಮೋಹನ್ ಬೋಳೂರು, ವಿ.ಎಸ್.ಆಶೋಕ್, ಆಶೀಶ್ ದೇವಾಡಿಗ, ಉಮಾ ಚಂದ್ರಶೇಖರ್ ಇದ್ದರು.