ಕೆ.ಬಸವನಹಳ್ಳಿ ರೈತ ಬಿ.ಎಂ.ಲಿಂಗದೇವರು ಅವರ ತೋಟದಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ತೆಂಗಿನ ಕಪ್ಪುತಲೆ ಹುಳು ಬಾಧೆ ನಿಯಂತ್ರಣ ಮತ್ತು ಕ್ಷೇತ್ರ ಮಟ್ಟದ ರೈತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾಗಿ ಉಳುಮೆ ಮಾಡುವುದರಿಂದ ಬೇರುಗಳು ತುಂಡಾಗಿ ಮರಗಳು ಸಾರವನ್ನು ಹೀರಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತವೆ. ಇದರಿಂದ ತೋಟಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ ಎಂದರು.