ತಾಲೂಕು ಗ್ಯಾರಂಟಿ ಸಮಿತ್ಯಿ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣ್ಣಮೂರ್ತಿ, ಬಿಸಿಎಂ ಜಿಲ್ಲಾ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ತೋಟದಮನೆ ಮೋಹನ್‌ಕುಮಾರ್, ಹಿಂದುಳಿದ ವರ್ಗದ ಆಯೋಗದ ಮಾಜಿ ಸದಸ್ಯ ಎಂ.ಎಸ್.ಹೆಳವರ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ವೈ.ಗಂಗಾಧರ್, ಎಸ್.ಎಸ್,ದೇವರಾಜ್, ನಟರಾಜ್, ಯರದಕೆರೆ ರಾಜಪ್ಪ, ಮರುಗುದ್ದಿ ಮನು, ಸೈಯಾದ್ ಯಾಸೀನ್, ಪಂಗ್ಲಿ ಮಂಜು ಇತರರಿದ್ದರು.