ಪ್ರಮುಖರಾದ ಎಚ್.ಎನ್.ನಂಜೇಗೌಡ, ಸಿ.ಬಿ.ನಂದೀಶ, ಡಿ.ಎಸ್.ಮಮತ, ಎಸ್.ದೇವರಾಜ್, ಯು.ಎಂ.ಬಸವರಾಜ್, ಎಂ.ವಿ.ಷಡಾಕ್ಷರಿ, ಬಿ.ನಿ.ವಿಶ್ವನಾಥ, ಸಿ.ಕೆ.ಪ್ರಸಾದ್ ಸಿರಿಮನೆ, ಯು.ಎಸ್.ತೇಜೇಶ್‌ಕುಮಾರ್, ಎಚ್.ಸಿ.ಚಂದ್ರಮೌಳಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಎಂ.ಎಸ್.ನಿರಂಜನ್ ಸರ್ವರನ್ನು ಸ್ವಾಗತಿಸಿದರು. ಎಂ.ಸಿ.ಶಿವಾನಂದಸ್ವಾಮಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.