ಜಾನಪದ ಪರಿಷತ್‌ನ ಅಜ್ಜಂಪುರ ತಾಲೂಕು ಗೌರವಾಧ್ಯಕ್ಷ ಮರಳು ಸಿದ್ದಪ್ಪ , ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಸಾಹಿತಿ ದಂದೂರು ರಾಜಣ್ಣ, ತ್ಯಾಗದ ಕಟ್ಟೆ ಸಾಹಿತಿ ತಿಪ್ಪೇಶ್, ವಿಜಯಕುಮಾರಿ, ತಾಲೂಕು ಅಧ್ಯಕ್ಷ ಡಾ.ಮಾಳೇನಳ್ಳಿ ಬಸಪ್ಪ, ಶಿವನಿ ಹೋಬಳಿ ಅಧ್ಯಕ್ಷ ಕಾರಹಳ್ಳಿ ಬಸಪ್ಪ, ಚಿಕ್ಕನಲ್ಲೂರು ಜಯಣ್ಣ, ಜ್ಯೋತಿ, ಶಕುಂತಲಾ, ಜಯಣ್ಣ ಹಾಗೂ ಪುಪ್ಪಗಿರಿ ಮಹಿಳಾ ಸಂಘದ ಸದಸ್ಯರು ಇದ್ದರು.