ಇದೇ ವೇಳೆ ಡಿಎಸ್‌ಎಸ್ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ಡಿಎಸ್‌ಎಸ್ ರಾಜ್ಯ ಮಹಿಳಾ ಸಂಘಟನಾ ಸಂಚಾಲಕರಾದ ವಿಜಯಲಕ್ಷ್ಮೀ, ಶೀಲಾ ರಾಜು, ಮೈ ಸೂರು ವಿಭಾಗೀಯ ಸಂಚಾಲಕ ಜಗದೀಶ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ರಮೇಶ್, ಮುಖಂಡರಾದ ರೇಣುಕಾ, ನಸೀರಾಬಾನು, ಜಗದೀಶ್, ಬಸವರಾಜ್, ಶಿವಕುಮಾರ್, ಸವಿತಾ, ಮಾಗಡಿ ಮಂಜುನಾಥ್, ಮೀನಾಕ್ಷಿ, ಶಿವರಾಜ್, ಗಣೇಶ್, ರಂಗಯ್ಯ ಮತ್ತಿತರರಿದ್ದರು.