ಕೊಪ್ಪ 1600 ಮನೆಗಳಿಗೆ ಅಮೃತ್ ನೀರು

ಕೊಪ್ಪಕ್ಕೆ ಕುಡಿಯುವ ನೀರು ಸರಬರಾಜು ಕಲ್ಪಿಸುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆ ಕಾಮಗಾರಿಗೆ ಶಾಸಕ ಟಿ.ಡಿ.ರಾಜೇಗೌಡ ಭೂಮಿಪೂಜೆ ನೆರವೇರಿಸಿದರು. ನುಗ್ಗಿ ಮಂಜುನಾಥ್, ರವೀಂದ್ರ ಕುಕ್ಕುಡಿಗೆ, ದೇವರಾಜ್, ಸುಮಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಂಪ್‌ಸೆಟ್ ಅಳವಡಿಸುವುದು,
  • ನೀರು ಶುದ್ಧೀಕರಣ ಘಟಕ ಪುನಶ್ಚೇತನಗೊಳಿಸುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net