ವಿದ್ಯಾರ್ಥಿ ಸಂಸತ್‌ಗೆ ಮೊಹಮ್ಮದ್ ಸಾಲಿಮ್ (ಉಪಾಧ್ಯಕ್ಷ) ಅರ್ಷಿಯ (ಸಾಂಸ್ಕೃತಿಕ ಮಂತ್ರಿ), ಯಶವಂತ್ (ಕ್ರೀಡಾ ಮಂತ್ರಿ), ಬಿ.ಎಸ್.ಶ್ವೇತಾ (ಆಹಾರ ಮಂತ್ರಿ), ಪ್ರಮೋದ್ (ಕುಂದು ಕೊರತೆಗಳ ನಿವಾರಣಾ ಸಚಿವ), ಬಿ.ಎಂ.ಸಾತ್ವಿಕ್ (ಸ್ವಚ್ಛತಾ ಮಂತ್ರಿ), ಭುವನ (ಶಿಸ್ತು ಪಾಲನ ಮಂತ್ರಿ), ಪುಷ್ಪಾ ಮಾಲಿನಿ (ಹೆಣ್ಣು ಮಕ್ಕಳ ಸುರಕ್ಷತಾ ಮಂತ್ರಿ), ಸಂಕ್ಷಿತ್ (ವಾಣಿಜ್ಯ ವಿಭಾಗದ ಮೇಲ್ವಿಚಾರಕ), ಹಸೀನಬಾನು (ಕಲಾ ವಿಭಾಗದ ಮೇಲ್ವಿಚಾರಕ) ಪ್ರತಿನಿಧಿಗಳಾಗಿ ಆಯ್ಕೆಯಾದರು.