ಹಣ ಕಸಿದು ಪರಾರಿ, ಹಿಡಿದ ಕಳ್ಳರನ್ನು ಕಂಬಕ್ಕೆ ಕಟ್ಟಿ ಹಾಕಿದ ಜನ

ಕಂಬಕ್ಕೆ ಕಟ್ಟಿ ಹಾಕಿ ಥಳಿತ
ಕಂಬಕ್ಕೆ ಕಟ್ಟಿ ಹಾಕಿ ಥಳಿತ
Published on

ಚಿಕ್ಕಬಳ್ಳಾಪುರ:ಇಲ್ಲಿನ  ಎಪಿಎಂಸಿಹೂವಿನ ಮಾರುಕಟ್ಟೆ ಆವರಣದಲ್ಲಿ.೫೦ಲಕ್ಷ ರೂಗಳನ್ನುಕಸಿದುಕೊಂಡು ಹೋಗಿದ್ದುನಾಲ್ವರ ಪೈಕಿಇಬ್ಬರು ಕಳ್ಳರನ್ನುಸ್ಥಳೀಯರು ಹಿಡಿದುಕೊಂಡುಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಆಂಧ್ರದ ತಿರುಪತಿಮೂಲದ ಉಷಾರಮೇಶ್ ಹಣಕಳೆದುಕೊಂಡವರು. ಬೆಂಗಳೂರಿಗೆತೆರಳುತ್ತಿದ್ದವರಿಂದ ಚೇಳೂರುಮೂಲದ ಕಳ್ಳರುಹಣವನ್ನು ಕಸಿದುಕೊಂಡುಪರಾರಿಯಾಗಿದ್ದಾರೆ.

ಅಕ್ಕಮಗಳ ಮದುವೆಗೆಹಣವನ್ನು ಕೊಡಲುಉಷಾ ರಮೇಶ್ಬೆಂಗಳೂರಿಗೆ ಕಾರಿನಲ್ಲಿತೆರಳುತ್ತಿದ್ದರು. ಒಡವೆಅಡ ಇಟ್ಟಿರುವುದರಜತೆಗೆ ಎಲ್ಐಸಿ ವಿಮೆಯಿಂದಸಿಕ್ಕಿದ .೫೦ಲಕ್ಷ ರೂಗಳನ್ನಿಟ್ಟುಕೊಂಡಿದ್ದರು.ಇದೇ ವೇಳೆಊಟ ಮಾಡಲುಚೊಕ್ಕಹಳ್ಳಿ ಸಮೀಪದಡಾಬಾಗೆ ಹೋಗುವಾಗಕಟ್ಟಿನಲ್ಲಿ ನೋಟನ್ನುತೆಗೆದಿದ್ದು ಇದನ್ನುನೋಡಿದ ಕಳ್ಳರುಹತ್ತಿರಕ್ಕೆ ಬಂದುಹೊಡೆದು ಕಾರಿನಲ್ಲಿದ್ದಹಣವನ್ನು ಎತ್ತಿಕೊಂಡುಪರಾರಿಯಾಗಿದ್ದಾರೆ. ಇದರಿಂದಕಕ್ಕಾಬಿಕ್ಕಿಯಾದ ಹಣಮಾಲೀಕರು ಕೂಗಿಕೊಂಡುನೆರವು ಯಾಚಿಸಿದ್ದಾರೆ.ಕೂಡಲೇ ಸ್ಥಳದಲ್ಲಿದ್ದರೈತರು, ವರ್ತಕರುನಾಲ್ವರ ಪೈಕಿಇಬ್ಬರು ಕಳ್ಳರನ್ನುಹಿಡಿದುಕೊಂಡಿದ್ದಾರೆ.

ಕೋಪದಲ್ಲಿಕಳ್ಳರಿಬ್ಬರನ್ನು ಎಳೆದುಕೊಂಡುಬಂದ ಸ್ಥಳೀಯರುಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.ಮಾಹಿತಿ ಪಡೆಯಲುಯತ್ನಿಸಿದ್ದಾರೆ. ಇದರಬಗ್ಗೆ ಮಾಹಿತಿಸಿಗುತ್ತಿದ್ದಂತೆ ನಂದಿಗಿರಿಧಾಮ ಠಾಣೆಯಪೊಲೀಸರು ಸ್ಥಳಕ್ಕೆಬಂದು ಆರೋಪಿಗಳನ್ನುವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣ ದಾಖಲಿಸಿಕೊಂಡುತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net