ಬಾಗೇಪಲ್ಲಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಅಜಯ್ ಸಾರಥಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಬ್ ಇನ್ಸ್ ಪೆಕ್ಡರ್‌ಗಳಾದ ಸುನೀಲ್ ಕುಮಾರ್, ಮುನಿರತ್ನಂ, ಸಿಬ್ಬಂದಿ ಧನಂಜಯ್ ಕುಮಾರ್, ಸಾಗರ್, ವೆಂಕಟಶಿವ, ನಾಗಾರ್ಜುನ, ಲಕ್ಷ್ಮೀಪತಿ, ಕೃಷ್ಣಪ್ಪ, ರಾಜಪ್ಪ ಭಾಗವಹಿಸಿದ್ದು ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಕುಶಾಲ್ ಚೌಕ್ಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.