ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೃಷ್ಣಮೂರ್ತಿ, ಕೃಷಿಯೇತರ ವ್ಯವಸ್ಥಾಪಕಿ ಶಿವಮ್ಮ, ವಲಯ ಮೇಲ್ವಿಚಾರಕಿ ನಾಗರತ್ನ, ಬಿಆರ್ಪಿ ಕಲ್ಯಾಣಿ, ಗ್ರಾಪಂ ಅಧ್ಯಕ್ಷ ವೈ.ವೆಂಕಟರಮಣಪ್ಪ, ಉಪಾಧ್ಯಕ್ಷ ನಾರಾಯಣಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಣೀಂದ್ರ, ಸಂಘದ ಸದಸ್ಯರು ಇದ್ದರು.