ಚಿಕ್ಕಬಳ್ಳಾಪುರ: ಇಲ್ಲಿನ ಮುದ್ದೇನಹಳ್ಳಿ.ಸಮೀಪದ.ಹೋಮ್.ಸ್ಟೇ.ನಲ್ಲಿ.ಸಾಯಿ.ಸುರಭಿ.ಆತ್ಮಹತ್ಯೆಯ.ಲವ್.ಜಿಹಾದ್.ಪ್ರಕರಣದಲ್ಲಿ.ಪ್ರಿಯಕರ ಹಾಗೂ ಪ್ರಿಯತಮೆಯಡೈರಿ, ಪತ್ರಗಳು ಲಭಿಸಿದ್ದು ಪೊಲೀಸರು.ವಶಕ್ಕೆ.ಪಡೆದುಕೊಂಡು.ತನಿಖೆ.ಕೈಗೊಂಡಿದ್ದಾರೆ...ಕೊಠಡಿಯಲ್ಲಿ.ಲಭ್ಯವಾದ.ಪತ್ರದಲ್ಲಿ.ಮುಸ್ಲಿಂ.ಆಗಿ.ಹುಟ್ಟಿದ್ದೇ.ತಪ್ಪಾ.?, .ಬೇರೆ.ಬೇರೆ.ಧರ್ಮದವರಾಗಿರುವುದರಿಂದ.ನಮ್ಮಿಬ್ಬರಿಗೆ.ಮದುವೆಯಾಗಲು.ಬಿಡುತ್ತಿಲ್ಲ.. .ಇದು.ತುಂಬಾ.ಬೇಸರ.ಮೂಡಿಸಿದೆ.ಎಂಬ.ಬರಹ.ಇದ್ದು.ಇದು.ಸಂಚಿತ್.ಆಲಿ.ಬರೆದ.ಪತ್ರ.ಎನ್ನಲಾಗುತ್ತಿದೆ.. .ಇನ್ನು.ಡೈರಿಯಲ್ಲಿ.ಸಾಯಿ.ಸುರಭಿ.ಬರೆದ.ಮಾದರಿ.ಬರಹ.ಇದೆ.. .ನಾನು.ಜೀವಂತವಾಗಿರುವುದಕ್ಕೆ., .ಆರೋಗ್ಯವಾಗಿರುವುದಕ್ಕೆ., .ಮತ್ತೊಂದು.ಬದುಕಿನ.ಅವಕಾಶ.ಸಿಕ್ಕಿರುವುದಕ್ಕೆ., .ತಪ್ಪುಗಳನ್ನು.ತಿದ್ದಿಕೊಂಡು.ಹೊಸ.ಜೀವನ.ನಡೆಸುವ., .ಪರಿಸ್ಥಿತಿಯನ್ನು.ಹೇಗೆ.ನಿಭಾಯಿಸಬೇಕೆನ್ನುವುದರ.ಅರಿವಾಗಿದೆ.. .ನನ್ನ.ತಪ್ಪುಗಳು., .ತಪ್ಪಾದ.ವ್ಯಕ್ತಿಯನ್ನು.ಮದುವೆಯಾಗುವುದರಿಂದ.ದೂರವಿರಿಸಿರುವುದಕ್ಕೆ., .ನನ್ನನ್ನು.ದೇವರು., .ಕುಟುಂಬ.ಕಾಪಾಡಿದಕ್ಕೆ.ಕೃತಜ್ಞೆಯಿಂದ.ಇರುವುದಾಗಿ.ಬರೆಯಲಾಗಿದೆ.ಎಂಬ.ಮಾಹಿತಿ.ಲಭ್ಯವಾಗಿದೆ.. .ಮಗಳ.ಆತ್ಮಹತ್ಯೆಗೆ.ಸಂಚಿತ್.ಆಲಿಯೇ.ನೇರ.ಕಾರಣ.. .ಇದೊಂದು.ಲವ್.ಜಿಹಾದ್.ಎಂಬುದಾಗಿ.ಮೃತಳ.ತಾಯಿ.ಗೀತಾ.ಆರೋಪಿಸಿದ್ದಾರೆ. .ಕ್ಯಾಬ್.ಚಾಲಕನಾಗಿದ್ದ.ಆಲಿ.ಮಗಳನ್ನು.ಪರಿಚಯಿಸಿಕೊಂಡು.ಮಾದಕ.ವಸ್ತುಗಳ.ಸೇವನೆಯ.ವ್ಯಸನಿಯನ್ನಾಗಿಸಿದ್ದ.. .ಮದುವೆಯಾಗುವುದಾಗಿ.ಹೇಳಿ., .ಬೆದರಿಸಿ.ಸಹ.ಜೀವನ.ನಡೆಸುತ್ತಿದ್ದ.ಸಂದರ್ಭದಲ್ಲಿ.ಮಾರಣಾಂತಿಕ.ಹಲ್ಲೆ.ನಡೆಸಿದ್ದ.. .ಇದಕ್ಕೆ.ಸಂಬಂಧಿಸಿದಂತೆ.ಬೆಂಗಳೂರು.ವ್ಯಾಪ್ತಿಯ.ಠಾಣೆಗಳಲ್ಲಿ.ಪ್ರಕರಣ.ದಾಖಲಾಗಿದ್ದು.ಮತ್ತೊಂದೆಡೆ.ವೈದ್ಯರ.ಚಿಕಿತ್ಸೆ.ಹಾಗೂ.ಕೌನ್ಸೆಲಿಂಗ್.ನಿಂದ.ಚೇತರಿಸಿಕೊಂಡು.ಮಗಳು.ಹೊಸ.ಜೀವನ.ನಡೆಸಲು.ಮುಂದಾಗಿದ್ದಳು.. .ಇದರ.ನಡುವೆ.ಮುದ್ದೇನಹಳ್ಳಿಗೆ.ಬಂದಿದ್ದ.ಸುರಭಿಯನ್ನು.ಮತ್ತೆ.ಬೆದರಿಸಿ., .ಜತೆಗೆ.ಕರೆದುಕೊಂಡು.ಹೋಗಿದ್ದಾನೆ.ಎಂದು.ಆರೋಪಿಸಿದ್ದಾರೆ. ನಂದಿ.ಗಿರಿಧಾಮ.ಪೊಲೀಸ್.ಠಾಣೆಗೆ.ದೂರು.ಸಲ್ಲಿಸಿದ್ದಾರೆ.