ಜಿಲ್ಲಾಧಿಕಾರಿ ಡಾ.ಜಿ.ಪ್ರಭು, ಜಿಪಂ ಸಿಇಒ ನವೀನ್ ಭಟ್, ಎಸಿ ಅಶ್ವಿನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರವಿಣ್ ಪಾಟೀಲ್, ತಹಸೀಲ್ದಾರ್ ಅರವಿಂದ್, ತಾಪಂ ಇಒ ಜಿ.ಕೆ. ಹೊನ್ನಯ್ಯ, ಪೌರಾಯುಕ್ತ ರಮೇಶ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನರಸಿಂಹಯ್ಯ, ವಸತಿ ನಿಲಯದ ಮೇಲ್ವಿಚಾರಕಿ ಸುಕನ್ಯಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.