ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

 ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಮುರಳೀಧರ್​ ನೇತೃತ್ವದಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿ ಕುಮಾರ್​, ಪಿಎಸ್​ಐ ರಮೇಶ್​, ಮಹಿಳಾ ಪಿಎಸ್​ಐ ಪದ್ಮಾ ಸೇರಿ ಮಹಿಳಾ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದೆೆ.
ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಮುರಳೀಧರ್​ ನೇತೃತ್ವದಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿ ಕುಮಾರ್​, ಪಿಎಸ್​ಐ ರಮೇಶ್​, ಮಹಿಳಾ ಪಿಎಸ್​ಐ ಪದ್ಮಾ ಸೇರಿ ಮಹಿಳಾ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದೆೆ.
Published on

ಪ್ರಮುಖ ಮುಖ್ಯಾಂಶಗಳು

  • ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ
  • ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
  • ಬಂಧಿತರ ಪೈಕಿ ಒಬ್ಬ ಮಹಿಳೆ ನಗರದ ನಿವಾಸಿ
ಚಿಂತಾಮಣಿ: ನಗರದ ಊಲವಾಡಿ ರಸ್ತೆಯ ಗಾಂಧಿನಗರ ಹೊರವಲಯ ಕರಿಯಪ್ಪಲ್ಲಿ ಸಮೀಪದ ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ ಮಹಿಳೆ ನಗರದ ನಿವಾಸಿಯಾಗಿದ್ದು, ಮತ್ತೊಬ್ಬಾಕೆ ಮಹಾರಾಷ್ಟ್ರದವರು. ಇಬ್ಬರು ಪುರುಷರು ತಾಲೂಕಿನ ಬುರುಡುಗುಂಟೆ, ಮಹಮದ್​ಪುರ ಗ್ರಾಮದ ಯುವಕರು. ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಮುರಳೀಧರ್​ ನೇತೃತ್ವದಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿ ಕುಮಾರ್​, ಪಿಎಸ್​ಐ ರಮೇಶ್​, ಮಹಿಳಾ ಪಿಎಸ್​ಐ ಪದ್ಮಾ ಸೇರಿ ಮಹಿಳಾ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದೆೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net