

ಚಿಕ್ಕಬಳ್ಳಾಪುರ: ಜೋರು ಬಿರುಗಾಳಿ ಸಮೇತ ಸುರಿದ ಮಳೆಗೆ ಬಾಗೇಪಲ್ಲಿರಸ್ತೆಗೆ ಅಡ್ಡಲಾಗಿಬಿದ್ದಿದ್ದ ಮರಕ್ಕೆದ್ವಿಚಕ್ರ ವಾಹನಡಿಕ್ಕಿ ಹೊಡೆದುವಾಹನ ಸವಾರಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಗೇಪಲ್ಲಿ ತಾಲೂಕಿನದೇವರೆಡ್ಡಿಪಲ್ಲಿಯ ಡಿ.ಎನ್.ಆನಂದಕುಮಾರ್ (35 ವರ್ಷ)ಮೃತ ದುರ್ದೈವಿ.
ರಾತ್ರಿ ಗುಡುಗು,ಗಾಳಿ ಸಮೇತಬಿದ್ದಂತಹ ಮಳೆಗೆಪರಗೋಡು ದೇವರೆಡ್ಡಿಪಲ್ಲಿಮಾರ್ಗ ರಸ್ತೆಬದಿಯಲ್ಲಿದ್ದ ಮರವೊಂದುಮುರಿದು ರಸ್ತೆಗೆಅಡ್ಡಲಾಗಿ ಬಿದ್ದಿತ್ತು.ಪರಗೋಡು ಕಡೆಯಿಂದಸ್ವಗ್ರಾಮ ದೇವರೆಡ್ಡಿಪಲ್ಲಿಗೆದ್ವಿಚಕ್ರ ವಾಹನದಲ್ಲಿಬರುತ್ತಿದ್ದ ಆನಂದ್ಕುಮಾರ್ ಗೆಕತ್ತಲೆ ಯಲ್ಲಿರಸ್ತೆಗೆ ಅಡ್ಡಲಾಗಿಬಿದ್ದಿರುವ ಮರಕಾಣಿಸಿಲ್ಲ. ದ್ವಿಚಕ್ರ ವಾಹನಮರಕ್ಕೆ ಡಿಕ್ಕಿಹೊಡೆದಿದ್ದು ಇದರಿಂದಗಾಯಗೊಂಡ ಆನಂದ್ ಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಬಾಗೇಪಲ್ಲಿಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.