ಬಿಜೆಪಿ ಮಂಡಲಾಧ್ಯಕ್ಷರಾದ ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಮುಖಂಡರಾದ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಆರ್.ವೆಂಕಟೇಶ್, ಕೊತ್ತಕೋಟೆ ಲೋಕೇಶ್, ಚಿನ್ನಪೂಜಪ್ಪ, ರಾಮಚಂದ್ರ, ರವಿಕುಮಾರ್, ಅಂಜಿನಪ್ಪ, ವೆಂಕಟಶಿವಪ್ಪ, ರುನಾಥರೆಡ್ಡಿ, ಮಧುಸೂದನರೆಡ್ಡಿ, ಜಿನ್ನಿ, ಗೋಪಾಲ, ಚನ್ನರಾಯಪ್ಪ, ಮಾಮಿಡಿಕಾಯಲಪಲ್ಲಿ ಶ್ರೀನಿವಾಸ್ ಮತ್ತಿತರರು ಇದ್ದರು.