ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದ ತಪ್ಪಲಿನಲ್ಲಿ ಗಡಿ ಗುರುತಿಸುವ ಸರ್ವೇ ಪ್ರಕ್ರಿಯೆ ವೇಳೆ ಸುಟ್ಟು ಸ್ಥಿತಿಯಲ್ಲಿ ಕರಕಲಾದ ಮೃತದೇಹವು ಪತ್ತೆಯಾಗಿದೆ..ನಂದಿ ಬೆಟ್ಟದ ತಪ್ಪಲಿನ ಸುತ್ತಲು ಅರಣ್ಯ ಪ್ರದೇಶದಲ್ಲಿ ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವ, ಎಲ್ಲೋ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿ ಹೋಗುವಂತಹ ಪ್ರಕರಣಗಳು ವರದಿಯಾಗುತ್ತಿರುತ್ತವೆ.