ಅಪಘಾತದಲ್ಲಿ ಬೈಕ್​ ಸವಾರರಿಗೆ ಗಾಯ

ತಾಲೂಕಿನ ಚೇಳೂರು ರಸ್ತೆಯ ಶೆಟ್ಟಿನಾಯಕನಹಳ್ಳಿ ಗೇಟ್​ ಬಳಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಚೇಳೂರು ರಸ್ತೆಯ ಶೆಟ್ಟಿನಾಯಕನಹಳ್ಳಿ ಗೇಟ್​ ಬಳಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕಾರು ಮತ್ತು ಬೈಕ್​ ನಡುವೆ ಅಪಘಾತ
  • ತಾಲೂಕಿನ ಚೇಳೂರು ರಸ್ತೆಯ ಶೆಟ್ಟಿನಾಯಕನಹಳ್ಳಿ ಗೇಟ್​ ಬಳಿ ಅಪಘಾತ
  • ಶೆಟ್ಟಿನಾಯಕನಹಳ್ಳಿಯ ರಾಮಾಂಜಿ (30) ಮತ್ತು ಮುನಿರಾಜು (38) ಗಾಯಗೊಂಡರು.
ಚಿಂತಾಮಣಿ: ತಾಲೂಕಿನ ಚೇಳೂರು ರಸ್ತೆಯ ಶೆಟ್ಟಿನಾಯಕನಹಳ್ಳಿ ಗೇಟ್​ ಬಳಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಶೆಟ್ಟಿನಾಯಕನಹಳ್ಳಿಯ ರಾಮಾಂಜಿ (30) ಮತ್ತು ಮುನಿರಾಜು (38) ಗಾಯಗೊಂಡರು. ಗಾಯಾಳುಗಳಿಗೆ ಚಿಂತಾಮಣಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕೆಂಚಾರ್ಲಹಳ್ಳಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net