ಅಕ್ರಮ ಸೇಂದಿ ಸಾಗಿಸುತ್ತಿದ್ದವನ ಬಂಧನ

 ಗೌರಿಬಿದರವರು ತಾಲೂಕಿನ ಚೌಳೂರು ಗೇಟ್​ ತನಿಖಾ ಠಾಣೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸೇಂದಿ ಸಾಗಾಣಿಕೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಎಂ.ಮಂಜುನಾಥ,  ಸಿಬ್ಬಂದಿ ರಮೇಶ್​ ಟಿ.ಕೋಟೆವಾಲ, ಬಿ.ಎನ್​.ರಾವೇಂದ್ರ, ರಾಜಣ್ಣ, ಬೇಬಿ ರಾಣಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಅಧಿಕಾರಿಗಳು ದಾಳಿ
  • ಟಯೋಟೋ ಇಟಿಯಾಸ್​ ವಾಹನ ಮತ್ತು 6 ಲೀ. ಸೇಂದಿ ವಶ
  • ಎನ್​.ವೀರಭದ್ರಾರಾಧ್ಯ ವಿರುದ್ಧ ಪ್ರಕರಣ
ಗೌರಿಬಿದನೂರು: ತಾಲೂಕಿನ ಚೌಳೂರು ಗೇಟ್​ ತನಿಖಾ ಠಾಣೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸೇಂದಿ ಸಾಗಾಣಿಕೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.ದಾಳಿ ವೇಳೆ ಟಯೋಟೋ ಇಟಿಯಾಸ್​ ವಾಹನ ಮತ್ತು 6 ಲೀ. ಸೇಂದಿ ವಶಪಡಿಸಿಕೊಳ್ಳಲಾಗಿದೆ. ನೆರೆಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಂಕೇನಹಳ್ಳಿಯ ಎನ್​.ವೀರಭದ್ರಾರಾಧ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಎಂ.ಮಂಜುನಾಥ, ಸಿಬ್ಬಂದಿ ರಮೇಶ್​ ಟಿ.ಕೋಟೆವಾಲ, ವಾಹನ ಚಾಲಕ ಬಿ.ಎನ್​.ರಾವೇಂದ್ರ, ಗೃಹರಕ್ಷಕ ದಳದ ರಾಜಣ್ಣ ಮತ್ತು ಬೇಬಿ ರಾಣಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net