ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ

C JAJUR MAKKALU 04
Published on

ಚಿಕ್ಕಜಾಜೂರು: ತರಿಕೆರೆಯಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಪ್ರದರ್ಶನ ಸ್ಪರ್ಧೆಯಲ್ಲಿ ಚಿಕ್ಕಜಾಜೂರಿನ ಜನತಾ ಕಾಲನಿ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದರು.

ಹಿರಿಯರ ಗುಂಪು ವಿಭಾಗದಲ್ಲಿ ಅಮೂಲ್ಯ, ಕಿರಣ್, ಕಿರಿಯರ ವಿಭಾಗದಲ್ಲಿ ಎನ್.ಜಿ.ಅನನ್ಯಾ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net