ಚಿಕ್ಕಜಾಜೂರು: ಸಿಎಂ ಪರಿಹಾರ ನಿಧಿಗೆ ಚಿಕ್ಕಜಾಜೂರು ಸಮೀಪದ ಗುಂಜಿಗನೂರಿನ ಶ್ರೀಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ ಮಾಲೀಕ ಜಿ.ಎಚ್.ಇಂದ್ರಪ್ಪ ಎರಡು ಲಕ್ಷ ರೂ. ಮೌಲ್ಯದ ಚೆಕ್‌ನ್ನು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರಿಗೆ ನೀಡಿದರು..ಬಿ.ದುರ್ಗದ ಎಚ್.ಕೆ.ಲಿಂಗರಾಜ್, ಗೌಡ್ರ ಯತಿನ್ ಇದ್ದರು.