

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಚಿಕ್ಕ ಮಗಳೂರು ಎಸ್ಪಿ ಹರೀಶ್ ಪಾಂಡೆ, ಎಫ್ಪಿಬಿ ಎಸ್ಪಿ ಎಂ.ಸಿ.ಕುಮಾರಸ್ವಾಮಿ ಸೇರಿ 122 ಅಧಿಕಾರಿ/ಸಿಬ್ಬಂದಿ ಭಾಜನರಾಗಿದ್ದಾರೆ. 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಘೋಷಣೆ ಮಾಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನವನ್ನು ಪೊಲೀಸ್ ಇಲಾಖೆ ತಿಳಿಸಲಿದೆ.
ಎಫ್ಪಿಬಿ(ಬೆಂಗಳೂರು) ಶರಣಪ್ಪ, ಕೆಎಲ್ಎ (ಬೆಂಗಳೂರು) ಡಿಟೆಕ್ಟಿವ್ ಡಿವೈಎಸ್ಪಿ ಎಂ.ಎಸ್. ಕೌಲಾಪುರೆ, ಗಿರಿನಗರ ಇನ್ಸ್ಪೆಕ್ಟರ್ ಸಿ.ಎ.ಸಿದ್ದಲಿಂಗಯ್ಯ, ಆರ್.ಟಿ.ನಗರ ಇನ್ಸ್ಪೆಕ್ಟರ್ ವಿ.ಜೆ. ಮಿಥುನ್ ಶಿಲ್ಪಿ, ಸಿಸಿಬಿ ಇನ್ಸ್ಪೆಕ್ಟರ್ ಬಿ.ರಾಜು, ಸಿಟಿ ಮಾರ್ಕೆಟ್ ಇನ್ಸ್ಪೆಕ್ಟರ್ ಟಿ.ಡಿ. ಸತೀಶ್ ಕುಮಾರ್, ಬ್ಯಾಟರಾಯನಪುರ ಸಂಚಾರ ಠಾಣೆ ಇನ್ಸ್ಪೆಕ್ಟರ್ ಜಿ.ವೈ. ಗಿರಿರಾಜ್, ಕೆಎಸ್ಆರ್ಪಿ ಆರ್ಪಿಐ ಎಚ್.ವಿ. ನವೀನ್ಕುಮಾರ್, ರೈಲ್ವೇಸ್ ಆರ್ಸಿಆರ್ಬಿ ಇನ್ಸ್ಪೆಕ್ಟರ್ ಭರಮಪ್ಪ ಬಿ. ಮಲ್ಲೂರ, ಲೋಕಾಯುಕ್ತ ಇನ್ಸ್ಪೆಕ್ಟರ್ ಸಿದ್ದೇಗೌಡ, ಆಂತರಿಕ ಭದ್ರತಾ ವಿಭಾಗ ಇನ್ಸ್ಪೆಕ್ಟರ್ ಜಿ. ಬಾಲರಾಜ್, ಉಪ್ಪಾರಪೇಟೆ ಠಾಣೆ ಎಸ್ಐ ನಾರಾಯಣಿ, ಮಡಿವಾಳ ಠಾಣೆ ಎಎಸ್ಐ ಶೌಕತ್ ಅಲಿ, ಉಪ್ಪಾರಪೇಟೆ ಠಾಣೆ ಎಎಸ್ಐ ಬಿ.ಪುಟ್ಟಬೈರಯ್ಯ, ಕಾಮಾಕ್ಷಿಪಾಳ್ಯ ಠಾಣೆ ಎಎಸ್ಐ ಎಚ್.ಸಿ. ಜಯರಾಮ್ ಶೆಟ್ಟಿ, ಸಿಐಡಿ ಎಎಸ್ಐ ಎಚ್. ಇಂದ್ರಾಮಣಿ, ಎಸ್.ಜೆ.ಪಾರ್ಕ್ ಎಚ್ಸಿ ಬಿ.ಕೆ. ರಂಗನಾಥ್, ಚಂದ್ರಾ ಲೇಔಟ್ ಠಾಣೆಯ ಎಚ್ಸಿ ಎಂ.ಶ್ರೀನಿವಾಸ್, ಕೆಂಗೇರಿ ಠಾಣೆಯ ಎಚ್ಸಿ ಡಿ. ನಂದೀಶ್ ರಾಜೇ ಅರಸ್, ಸಿಎಆರ್ ದಕ್ಷಿಣ ಎಚ್ಸಿ ಟಿ. ಮಾರ್ಟಿನ್, ವೈಟ್ಫೀಲ್ಡ್ ಠಾಣೆ ಎಚ್ಸಿ ಕವಿತಾ ಬಾಯಿ, ರಾಜರಾಜೇಶ್ವರಿನಗರ ಠಾಣೆ ಎಚ್ಸಿ ರವಿಕುಮಾರ್, ಅಶೋಕನಗರ ಠಾಣೆಯ ಎಚ್ಸಿ ಎಚ್.ಎಸ್. ಶ್ರೀಧರ್, ಎಸ್.ಜೆ.ಪಾರ್ಕ್ ಎಚ್ಸಿ ವಿ.ಸತೀಶ್, ಸಿಸಿಬಿ ಎಚ್ಸಿ ರಂಜಿತ್ ಶೆಟ್ಟಿ, ಕಾಮಾಕ್ಷಿಪಾಳ್ಯ ಠಾಣೆ ಎಚ್ಸಿ ಆರ್.ಎಚ್.ಹಿತೇಂದ್ರಕುಮಾರ್, ಸಿಐಡಿ ಎಚ್ಸಿ ಕೆ.ಎಂ. ಉಮೇಶ್, ಪೇದೆ ಸಿ.ಶೋಭಾ, ಪೊಲೀಸ್ ನೇಮಕಾತಿ ವಿಭಾಗ ಎಚ್ಸಿ ಟಿ. ಸಿ. ಶ್ರೀನಿವಾಸ್, ಎಚ್ಸಿ ಎಸ್. ಆಂಜನೇಯ, ಯಲಹಂತಕ ಪಿಡಿಎಂಎಸ್ ಎಚ್ಸಿ ಎಂ.ಜಿ.ಮುರಳೀಧರ, ಎಚ್ಸಿ ಎ. ಗಂಗಾಧರಪ್ಪ, ಗುಪ್ತದಳ ಎಚ್ಸಿ ವಿ. ನಾರಾಯಣಸ್ವಾಮಿ, ಎಚ್ಸಿ ಪಿ.ಎಂ. ಆಶ್ರಫ್, ಎಸಿಬಿ ಎಚ್ಸಿ ಈರಣ್ಣ, ಕೆಎಸ್ಆರ್ಪಿ ಎಚ್ಸಿ ಮಂಜೇಗೌಡ, ಲೋಕಾಯುಕ್ತ ಎಚ್ಸಿ ಬಿ.ಮೋಹನ್, ಸುದ್ದಗುಂಟೆಪಾಳ್ಯ ಠಾಣೆ ಪಿಸಿ ಸಿ.ಆರ್. ಮಂಜುನಾಥ ಸ್ವಾಮಿ, ಸಿಎಆರ್ (ಉತ್ತರ) ಬಿ.ಕೆ. ಕುಮಾರಸ್ವಾಮಿ, ಮೈಕೋ ಲೇಔಟ್ ಸಂಚಾರ ಠಾಣೆ ಪಿಸಿ ಪಿ. ಮಾದೇಶ್, ಸಿಟಿ ಮಾರ್ಕೆಟ್ ಸಂಚಾರ ಪಿಸಿ ರಘು ಹೆಗಡೆ, ಅಶೋಕನಗರ ಠಾಣೆ ಪಿಸಿ ರವೀಂದ್ರ ಲಮಾಣಿ, ವಿದ್ಯಾರಣ್ಯಪುರ ಠಾಣೆ ಪಿಸಿ ವಿಜಯಕುಮಾರ್ ಒಂಟೆ, ಸಿಐಡಿ ಪಿಸಿ ಷಫಿಉಲ್ಲಾ, ಎಸ್ಸಿಆರ್ಬಿ ಪಿಸಿ ಟಿ. ಶೇಖರ್, ಕೆಎಸ್ಆರ್ಪಿ ಆರ್ಪಿಸಿ ಯಮನಪ್ಪ ಲಮಾಣಿ, ಕೋಡಿಗೇಹಳ್ಳಿ ಠಾಣೆ ಪಿಐ ಚೇತನ್ಕುಮಾರ್, ಸಿಐಡಿ ಪಿಐ ಟಿ. ಸೋಮಶೇಖರ್, ಸಿಎಆರ್ ಕೇಂದ್ರ ಎಸಿಪಿ ನಿಂಗಾರೆಡ್ಡಿ ಬಿ. ಪಾಟೀಲ್, ಉಪ್ಪಾರಪೇಟೆ ಠಾಣೆ ಎಸ್ಐ ಶಿವಾನಂದ ಗುಡನಟ್ಟಿ, ಕೆಎಸ್ಆರ್ಪಿ ಸಹಾಯಕ ಕಮಾಂಡೆಂಟ್ ಎನ್.ಎಸ್. ಪ್ರಕಾಶ್, ಸಿಟಿ ಮಾರ್ಕೆಟ್ ಸಂಚಾರ ಠಾಣೆ ಎಎಸ್ಐ ಆರ್.ವಿ. ಬದರಿನಾಥ.