ಜಿ.ಶ್ರೀನಿವಾಸಗೆ ಛಾಯಾಶ್ರೀ ಪ್ರಶಸ್ತಿ

ಜಿ.ಶ್ರೀನಿವಾಸ
ಜಿ.ಶ್ರೀನಿವಾಸ
Published on

ಹಗರಿಬೊಮ್ಮನಹಳ್ಳಿ: ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದಿಂದ ನೀಡಲಾಗುವ ಛಾಯಾಶ್ರೀ ಪ್ರಶಸ್ತಿಗೆ ಹಂಪಾಪಟ್ಟಣದ ಛಾಯಾಗ್ರಾಹಕ ಜಿ.ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಏ.11, 12 ಹಾಗೂ 13ರಂದು ನಡೆಯುವ ಕರ್ನಾಟಕ ಛಾಯಾಗ್ರಾಹಕರ ಹಬ್ಬದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net