ಚೇತನ ಬಿಜಿನೆಸ್ ಸ್ಕೂಲ್ ಪದವಿ ಪ್ರದಾನ ಇಂದು

Published on

ಹುಬ್ಬಳ್ಳಿ: ಇಲ್ಲಿಯ ದ್ಯಾವಪ್ಪನವರ ಕೊರವಿ ಸಿದ್ನಾಳ ಎಜ್ಯುಕೇಶನ್ (ಡಿಕೆಎಸ್) ಟ್ರಸ್ಟ್‌ನ ಚೇತನ ಬಿಜಿನೆಸ್ ಸ್ಕೂಲ್‌ ಪದವಿ ಪ್ರದಾನ ಸಮಾರಂಭ ನ. 10ರಂದು ಬೆಳಗ್ಗೆ 9.30ಕ್ಕೆ ನಗರದ ಉಣಕಲ್ಲ ಶ್ರೀನಗರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕ ವಿವಿ ಕುಲಪತಿ ಡಾ. ಬಿ.ಎಂ. ಪಾಟೀಲ, ಡಾ. ವಿ.ಎಸ್.ವಿ. ಪ್ರಸಾದ, ಎಸ್.ಎಂ. ತೋಗರ್ಸಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net