ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀನಗರ ಕ್ರಾಸ್ ನಲ್ಲಿರುವ ಚೇತನ ಬಿಜನೆಸ್ ಸ್ಕೂಲ್ ನಲ್ಲಿ (ಸಿಬಿಎಸ್) ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆರಂಭ ಡಿ. 5ರಂದು ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
ಕಮಲಾಕ್ಷ ಮಲ್ಯ, ಪಂಚಾಕ್ಷರಿ ಹಿರೇಮಠ ಅತಿಥಿಗಳಾಗಿ ಪಾಲ್ಗೊಳ್ಳುವರು, ಡಾ. ವಿ.ಎಂ. ಕೊರವಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.