ಸಂಗಮದಲ್ಲಿಂದು ವಚನಗಾಯನ

Chanting at the confluence age
ಬಸವರಾಜ ಸಿಂದಗಿಮಠ
Published on

ಗುಳೇದಗುಡ್ಡ: ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲಸಂಗಮದಲ್ಲಿ ನಡೆಯುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಪಟ್ಟಣದ ಸಂಗೀತ ಶಿಕ್ಷಕ, ಚಂದನ ವಾಹಿನಿಯ ಗಾನಗರಡಿ ಕಲಾವಿದ ಬಸವರಾಜ ಚ. ಸಿಂದಗಿಮಠ ಹಾಗೂ ತಂಡದವರಿಂದ ಏ.29ರಂದು ಬೆಳಗ್ಗೆ 9 ಗಂಟೆಗೆ ವಚನಗಾಯನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net