ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ವಿಭಿನ್ನವಾಗಿ ಆಚರಿಸಲಾಯಿತು..ಚಂದ್ರಯಾನ-3 ಮಾದರಿ ಅಲಂಕಾರ ವಿಶೇಷವಾಗಿ ಗಮನಸೆಳೆಯಿತು..ಚಿತ್ರದುರ್ಗದ ಜೆಸಿಆರ್ ಬಡಾವಣೆಯ ರಾಜೇಶ್ವರಿ ಸಿದ್ದರಾಮ್ ಮನೆಯಲ್ಲಿ ಚಂದ್ರಯಾನ-3 ಮಾದರಿಯಲ್ಲಿ ವರಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬದವರು ಪೂಜೆ ಸಲ್ಲಿಸಿದರು.