ಚಂದ್ರಮೌಳೇಶ್ವರ ಮೂರ್ತಿಗೆ ಸೂರ್ಯರಶ್ಮಿ ಸ್ಪರ್ಶ ಏ. 9ರಂದು

h8-chandramouleshwara
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಚಂದ್ರಮೌಳೇಶ್ವರ ಮೂರ್ತಿಗೆ ಯುಗಾದಿ ಪಾಢ್ಯವಾದ ಏ. 9ರಂದು ಬೆಳಗ್ಗೆ ಸೂರ್ಯಕಿರಣಗಳ ಸ್ಪರ್ಶವಾಗಲಿದೆ. ಮೊದಲು ಚಂದ್ರಮೌಳೇಶ್ವರ ನಂತರ ಪಂಚಲಿಂಗೇಶ್ವರ ಮೂರ್ತಿಯ ಮೇಲೆ ಸೂರ್ಯರಶ್ಮಿ ಬೀಳುವ ಪ್ರಕ್ರಿಯೆ ಬೆಳಗ್ಗೆ 6.40ರಿಂದ ಪ್ರಾರಂಭವಾಗಲಿದೆ. ಈ ವಿಸ್ಮಯ ನೋಡಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net