26ರಿಂದ ಬೆಳಗಾವಿಯಲ್ಲಿ ದಕ್ಷಿಣ ವಲಯ ಕುಲಪತಿಗಳ ಸಮ್ಮೇಳನ

IMG-20231025-WA0017.jpg
Published on


ಬೆಳಗಾವಿ:‌ಇಲ್ಲಿನ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ದಲ್ಲಿ ಅ.26,27ರಂದು ಎರಡು ದಿನಗಳ ಕಾಲ ದಕ್ಷಿಣ ವಲಯ ವಿಶ್ವವಿದ್ಯಾಲಯ ಗಳ ಕುಲಪತಿ ಸಮ್ಮೇಳನ ಜರುಗಲಿದೆ ಎಂದು ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ‌ಮೊದಲ‌ ಬಾರಿಗೆ ಬೆಳಗಾವಿ ವಿಟಿಯು‌ನಲ್ಲಿ ಆರು ರಾಜ್ಯಗಳನ್ನು ಒಳಗೊಂಡಿರುವ ದಕ್ಷಿಣ ಕಲಪತಿಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ವಿವಿಯ ಹಾಲಿ, ಮಾಜಿ ಕುಲಪತಿಗಳು ಭಾಗಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net