ಸೆ.8 ರಂದು ಗಣಪತಿ ಚಂಡಿಕಾ ಹೋಮ

06chn4
Published on

ಚಾಮರಾಜನಗರ: ಹಳೆಬಸ್ ನಿಲ್ದಾಣದ ಶ್ರೀಮುದುಕುಮಾರಮ್ಮ ತಾಯಿ ದೇವಸ್ಥಾನದಲ್ಲಿ ಸೆ.8 ರಂದು ಗಣಪತಿ ಚಂಡಿಕಾ ಹೋಮ ಏರ್ಪಡಿಸಲಾಗಿದೆ.

ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಮುದುಕು ಮಾರಮ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಬೆಳಗ್ಗೆ ಗಣಪತಿ ಹೋಮ ಮತ್ತು ಚಂಡಿಕಾ ಹೋಮ, ಪೂಣ್ಯಾಹ ಕಳಸ ಸ್ಥಾಪನೆ, ಸೂಕ್ತ ಪಾರಾಯಣಗಳು, ಮಾರಮ್ಮ ತಾಯಿಗೆ ಪಂಚಾಮೃತ ಅಭಿಷೇಕಾ, ಪೂರ್ಣಾವುತಿ, ನಂತರ ಪ್ರಸಾದ ವಿನಿಯೋಗ ಇರುತ್ತದೆ ಭಕ್ತ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಂಗಡಿ ಮೋಹನ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net