ಎಸ್.ಪಿ.ಬಿ ಅಭಿಮಾನಿಗಳಿಂದ ಸೀರೆ ವಿತರಣೆ

16chn10
Published on

ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಮಂಗಳವಾರ ಗಾರ್ಡನ್ ಕೆಲಸ ಮಾಡುವ ನಾಗಮ್ಮ, ಜಯಮ್ಮ, ನಂಜಮ್ಮಗೆ ಸೀರೆ ವಿತರಿಸಲಾಯಿತು. ವೇದಿಕೆ ಗೌರವಾಧ್ಯಕ್ಷ ಎಸ್.ಸುರೇಶ್, ಎಲ್.ಸುರೇಶ್, ರಂಗನಾಥ, ಕಲೆ ನಟರಾಜು, ಶಾಂತಣ್ಣ, ಬಂಗಾರು ವಸಂತ, ರವಿಕುಮಾರ್, ಶಿವಣ್ಣ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net