ವಿಜಯ ದಿವಸ್ ಆಚರಣೆ

27raju2
Published on

ಚಾಮರಾಜನಗರದ: ರಾಮಶೇಷ ಪಾಠಶಾಲಾ ಟ್ರಸ್ಟ್ ಆವರಣದಲ್ಲಿ ಹುತಾತ್ಮ ವೀರ ಯೋಧರಿಗೆ ಶ್ರದ್ದಾಂಜಲಿ ಹಾಗೂ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು. ತ್ರಿವರ್ಣ ಧ್ವಜವನ್ನು ಬಿತ್ತರಿಸುವುದರ ಮೂಲಕ ವಿಜಯ ದಿವಸವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಾಠಶಾಲೆಯ ಆಚಾರ್ಯ ಪ್ರದೀಪ್ ಕುಮಾರ್ ದೀಕ್ಷಿತ್, ಶ್ರೀನಿಧಿ, ಕಿಶೋರ್, ಸಮಂತ್, ಆದಿತ್ಯ, ನಾಗರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net