ಗಿರಿಮಲೆ ಸಂಘದ ಪದಾಧಿಕಾರಿಗಳ ಆಯ್ಕೆ

JULY-17-NEWS & ph- 01
Published on

ಚಾಮರಾಜನಗರ: ನಗರದ ದೇವಾಂಗ ರಸ್ತೆಯಲ್ಲಿ ಇರುವ ಗಿರಿಮಲೆ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಸಂಘದ ಕಚೇರಿ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಿದ ಚುನಾವಣಾಧಿಕಾರಿ ಎಸ್ ನಾಗರಾಜು ನೂತನ ಅಧ್ಯಕ್ಷ ಉಲ್ಲೇಶ್ ಹಾಗೂ ಉಪಾಧ್ಯಕ್ಷರಾಗಿ ಜಡಿಯಪ್ಪ ಅವರನ್ನು ಆಯ್ಕೆಯಾದರು.

ಗೌರವಾಧ್ಯಕ್ಷ ರಾಜಪ್ಪ, ನಿರ್ದೇಶಕರಾದ ಅಶ್ವಿನ್ ಕುಮಾರ್ . ಎ. ಪರಶಿವಮೂರ್ತಿ. ಗೋವಿಂದರಾಜು .ನಿಂಗರಾಜು, ನಿಂಗಪ್ಪ, ಮಂಜುಳಾ, ಲಿಂಗರಾಜಮ್ಮ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜ್ಞೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net