ವಿದ್ಯುತ್ ವ್ಯತ್ಯಯ ನಾಳೆ

Published on

ಯಳಂದೂರು: ಸೆ.14ರಂದು ಯಳಂದೂರು, ಕುಂತೂರು ವಿವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಇದರ ವ್ಯಾಪ್ತಿಗೆ ಬರುವ ತಾಲೂಕಿನ ಯಳಂದೂರು ಟೌನ್, ಯರಿಯೂರು, ಮದ್ದೂರು, ಆಲ್ಕೆರೆ ಅಗ್ರಹಾರ, ಬೂದಿತಿಟ್ಟು, ಎ.ದೇವರಹಳ್ಳಿ, ಟಿ.ಹೊಸೂರು, ಶಿವಕಹಳ್ಳಿ, ಅಗರ ಮಾಂಬಳ್ಳಿ, ಬನ್ನಿಸಾರಿಗೆ, ಕಿನಕಹಳ್ಳಿ, ಕೆಸ್ತೂರು, ಮಲ್ಲಿಗೆಹಳ್ಳಿ, ಕೆ.ಹೊಸೂರು, ವೈ.ಕೆ.ಮೋಳೆ, ಹೆಗ್ಗಡೆಹುಂಡಿ, ಗುಂಬಳ್ಳಿ, ಯರಗಂಬಳ್ಳಿ, ಬಿಳಿಗಿರಿರಂಗನಬೆಟ್ಟ, ಗೌಡಹಳ್ಳಿ, ಗಣಿಗನೂರು, ವಡಗೆರೆ, ಕೊಮಾರನಪುರ, ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಲಿಂಗರಾಜು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net