

ಚಾಮರಾಜನಗರ: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಬಿ.ಬಸವರಾಜ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಣೇಶ್ ದೀಕ್ಷಿತ್, ಕಾರ್ಯದರ್ಶಿ ಎಸ್.ನಟರಾಜ್, ಕಾರ್ಯಾಧ್ಯಕ್ಷ ಜಿ.ರಾಜಪ್ಪ, ಖಜಾಂಚಿ ಎಸ್.ಪಿ.ಮನೋಜ್, ಉಪಾಧ್ಯಕ್ಷ ಎಂ.ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಎಂ.ಅರುಣ್‌ಕುಮಾರ್, ನಿರ್ದೇಶಕರಾಗಿ ಬಿ.ಎಸ್.ಲತಾ , ಎಂ ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.