ಚಾಮರಾಜನಗರ: ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಚಾಮರಾಜನಗರದ ರಾಮಸಮುದ್ರದ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಸಿಂಧೂರ ಅಲಂಕಾರ ಮಾಡಲಾಗಿತ್ತು.