ಕಬ್ಬು ಬೆಳೆಗಾರರ ಸಂಘಕ್ಕೆ ರೈತರು ಸೇರ್ಪಡೆ

12rajesh5
Published on

ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಗ್ರಾಮದ 25ಕ್ಕೂ ಹೆಚ್ಚು ರೈತರು ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘಕ್ಕೆ ಸೇರ್ಪಡೆಯಾದರು.

ಗ್ರಾಮದಲ್ಲಿ ಘಟಕದ ನಾಮಫಲಕ ಅನಾವರಣ ಮಾಡಿದ ಬಳಿಕ ಚಂದನ್, ಪರಶಿವಮೂರ್ತಿ, ರಾಜೇಶ್, ಮನುಕುಮಾರ್, ಅಶೋಕ್, ಮಣಿಕಂಠ, ಸುನೀಲ್, ಪ್ರಶಾಂತ್, ಪ್ರಸನ್ನ , ಶಿವಪ್ರಸಾದ್, ದಯಾನಂದ್, ರಘು, ಪ್ರವೀಣ್, ಸುರೇಶ, ಜೀವನ್, ಪ್ರಭುಸ್ವಾಮಿ, ಬಸಪ್ಪ, ಕುಮಾರ್, ಯೋಗೇಂದ್ರ, ಸಚಿನ್ ಮಹದೇವಪ್ರಸಾದ್, ಚೇತನ್ ಸಂಘ ಸೇರ್ಪಡೆಯಾದರು.

ಜಿಲ್ಲಾಧ್ಯಕ್ಷ ಮೂಡ್ಲುಪುರ ನಾಗರಾಜು, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಸಂಘಟನಾ ಕಾರ್ಯದರ್ಶಿ ಮಹೇಂದ್ರ, ಪ್ರವೀಣ್, ಮಹೇಂದ್ರ, ಚಂದ್ರು, ಮಂಜ, ಸುರೇಶ, ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net