24ರಿಂದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆ

ksou new
Published on

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2021-22 ಹಾಗೂ 2022-23ನೇ ಶೈಕ್ಷಣಿಕ ಸಾಲಿನ (ಜುಲೈ, ಜನವರಿ ಆವೃತಿಯ) 2023-24ನೇ ಶೈಕ್ಷಣಿಕ ಸಾಲಿನ (ಜುಲೈ ಆವೃತ್ತಿ) ಪ್ರವೇಶಾತಿ ಪಡೆದಿರುವ ಸ್ನಾತಕ, ಸ್ನಾತಕೋತ್ತರ (ಯು.ಜಿ, ಪಿ.ಜಿ) ಕಾರ್ಯಕ್ರಮಗಳ ಸಿಬಿಸಿಎಸ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜೂ.24ರಿಂದ ಪರೀಕ್ಷೆ ನಡೆಯಲಿದೆ. ವಿವಿ ನಿಲಯದ ಅಧಿಕೃತ ವೆಬ್ ಸೈಟ್ ಡಿಡಿಡಿ.ಟ್ಠಞಠ್ಠ್ಟ್ಠ.ಚ್ಚ.ಜ್ಞಿ ಆನ್‌ಲೈನ್ ಎಕ್ಸಾಮಿನೇಷನ್ ಪೋರ್ಟಲ್ ನಲ್ಲಿ ಮಾಹಿತಿ ಲಭ್ಯವಿದೆ ಎಂದು ವಿವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net