ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್-ಬಿಜೆಪಿಗೆ ಎಷ್ಟು ಮತ

mysore
Published on

ಚಾಮರಾಜನಗರ: ಮೊದಲನೇ ಸುತ್ತಿನಲ್ಲಿ ಸುನೀಲ್ಬೋಸ್-40480, ಬಾಲರಾಜ್-35217 ಮತಗಳನ್ನು ಪಡೆದುಕೊಂಡಿದ್ದರು.

ಎರಡನೇ ಸುತ್ತು: ಸುನೀಲ್ ಬೋಸ್-40829, ಬಾಲರಾಜ್-30490, ಮೂರನೇ ಸುತ್ತು: ಸುನೀಲ್ ಬೋಸ್-39923, ಬಾಲರಾಜ್-36369, ನಾಲ್ಕನೇ ಸುತ್ತು: ಸುನೀಲ್ ಬೋಸ್-42507, ಬಾಲರಾಜ್ -31569, 5ನೇ ಸುತ್ತು: ಸುನೀಲ್ ಬೋಸ್-38729, ಬಾಲರಾಜ್-32113, 6ನೇ ಸುತ್ತು: ಸುನೀಲ್ ಬೋಸ್-38734, ಬಾಲರಾಜ್-34633, 7ನೇ ಸುತ್ತು: ಸುನೀಲ್ ಬೋಸ್-43741, ಬಾಲರಾಜ್-32237, 8ನೇ ಸುತ್ತು: ಸುನೀಲ್ ಬೋಸ್-48094, ಬಾಲರಾಜ್-31024, 9ನೇ ಸುತ್ತು: ಸುನೀಲ್ ಬೋಸ್-40993, ಬಾಲರಾಜ್-30067, 10ನೇ ಸುತ್ತು: ಸುನೀಲ್ ಬೋಸ್-40575, ಬಾಲರಾಜ್-27063, 11ನೇ ಸುತ್ತು: ಸುನೀಲ್ ಬೋಸ್-36199, ಬಾಲರಾಜ್-31720, 12ನೇ ಸುತ್ತು: ಸುನೀಲ್ ಬೋಸ್-42632, ಬಾಲರಾಜ್-27601, 13ನೇ ಸುತ್ತು: ಸುನೀಲ್ ಬೋಸ್-45004, ಬಾಲರಾಜ್-32501, 14ನೇ ಸುತ್ತು: ಸುನೀಲ್‌ಬೋಸ್-45964, ಬಾಲರಾಜ್-29835 ಅದರಂತೆ ಉಳಿದ ಸುತ್ತುಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ನಿರಂತರವಾಗಿ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವು ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net